Visit around Tamil nadu !

This slideshow requires JavaScript.

Advertisements

ಅಕ್ಷಯ ತೃತೀಯ ಹಬ್ಬದ ಮಹತ್ವ :

 

This slideshow requires JavaScript.

ಚಿ. ರಾಘವೇಂದ್ರ ದಂಪತಿಗಳು ಹೊಸಮನೆ ಕಟ್ಟಲು ತೊಡಗಿರುತ್ತಾರೆ. ಅವರಿಗೆ ನಮ್ಮ ಶುಭಕಾಮನೆಗಳು !

ಹಿ೦ದೂ ಧರ್ಮೀಯರಲ್ಲಿ ಅಕ್ಷಯ ತದಿಗೆಯು ವರ್ಷದ ಅತ್ಯ೦ತ ಮ೦ಗಳಕರವಾದ ದಿನಗಳ ಪೈಕಿ ಒ೦ದೆ೦ದು ಪರಿಗಣಿಸಲಾಗುತ್ತದೆ. ಹೊಸ ವ್ಯಾಪಾರೋದ್ಯಮವನ್ನಾರ೦ಭಿಸುವುದು, ಹೊಸ ಮನೆ ಕಟ್ಟುವುದು ,ಹೊಸ ಮನೆಯನ್ನು ಪ್ರವೇಶಿಸುವುದು, ಅಥವಾ ಮದುವೆ ಮಾಡಿಕೊಳ್ಳುವುದು, ಹೀಗೆ ಎಲ್ಲಾ ವಿಧವಾದ ಶುಭಕಾರ್ಯಗಳನ್ನೂ ಕೂಡಾ ಈ ಹಿ೦ದೂ ಹಬ್ಬದ ದಿನದ೦ದು ಯಾವುದೇ ಹಿ೦ಜರಿಕೆಯಿಲ್ಲದೇ ಕೈಗೊಳ್ಳಬಹುದಾಗಿದೆ. 

ಸಾಧಕರಿಗೆ ಹಾಗೂ ಶುಭಕಾರ್ಯಗಳ ಆರಂಭಕ್ಕೆ ಇದು ಅತ್ಯಂತ ಪ್ರಶಸ್ತವಾದ ದಿನ. ವೈಶಾಖ ಶುಕ್ಲ ತೃತೀಯ ದಿನದಂದು ಈ ಅಕ್ಷಯ ತೃತೀಯ ದಿನವನ್ನು ಆಚರಿಸಲಾಗುತ್ತದೆ. ಲಕ್ಷ್ಮೀಯ ರೂಪವೆಂದೇ ಪರಿಗಣಿಸಲಾಗುವ ಧನ-ಕನಕಗಳು, ಬೆಲೆಬಾಳುವ ಉಪಕರಣಗಳನ್ನು ಅಕ್ಷ ಯ ತೃತೀಯ ದಿನದಂದು ಖರೀದಿಸಿ, ವೃದ್ಧಿಸಿಕೊಳ್ಳುವ ಸದಾಶಯದೊಂದಿಗೆ ಅದೃಷ್ಟಬಲವನ್ನು ಹೊಂದಬಹುದೆಂಬ ದೃಢವಾದ ನಂಬಿಕೆ ಜನರಲ್ಲಿದೆ. 

IMG-20180418-WA0018

IMG-20180418-WA0012

IMG-20180418-WA0010

ವೇದವ್ಯಾಸರು ಮಹಾಭಾರತವನ್ನು ರಚಿಸುವಲ್ಲಿ ಶ್ರೀ. ಗಣೇಶ ನೆರವಾಗಿದ್ದು ಕೂಡ ಈ ಶುಭದಿನದಂದೇ. ಹಾಗೆಯೇ, ದಶಾವತಾರಗಳಲ್ಲಿ ಒಂದಾದ ಪರಶುರಾಮಾವತಾರ ಕೂಡ ಅಕ್ಷಯ ತೃತೀಯದಿಂದಲೇ ಆರಂಭವಾಗುತ್ತದೆ.  ತ್ರೇತಾಯುಗದ ಆರಂಭದ ದಿನವೆಂದೂ ಪರಿಗಣಿಸಲಾಗುವ ಈ ದಿನದಂದು ಉಪನಯನ, ವಿವಾಹ, ಅಕ್ಷರಾಭ್ಯಾಸದಂಥ ಮಂಗಳ ಕಾರ್ಯಗಳನ್ನು ಆರಂಭಿಸಿದರೆ ಯಶಸ್ಸು ಸಿಗುತ್ತದೆಂಬ ಅಚಲ ವಿಶ್ವಾಸ ಜನರಲ್ಲಿ ಪುರಾತನ ಕಾಲದಿಂದಲೂ ಇದೆ.

ಅಕ್ಷತೆ, ಅಥವಾ ಪೂಜಿಸಲಾಗುವ ಅಕ್ಕಿಕಾಳು ‘ಅಕ್ಷಯ ರೂಪ’ದ ಸಂಕೇತವೆನಿಸಿ, ಸದಾ ಅನುಗ್ರಹ ಇಲ್ಲವೇ ಆಶೀರ್ವಾದದ ರೂಪದಲ್ಲಿರುವದರಿಂದ, ನಿರಂತರ ಅಭಿವೃದ್ಧಿ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಕೆಲವು ಪಂಗಡಗಳಲ್ಲಿ ದೇವಸ್ಥಾನದ ನಾಲ್ಕೂ ದಿಕ್ಕುಗಳಲ್ಲಿ ನಾಣ್ಯಗಳನ್ನು ಎಸೆದು ಬರುವ ಸಂಪ್ರದಾಯವಿದೆ. ಈ ದಿನದಂದು, ಪೂಜೆ, ಅನುಷ್ಠಾನಗಳೊಂದಿಗೆ, ಸತ್‌ಚಿಂತನೆ, ಸದ್ಭಾವನೆ, ಸಜ್ಜನರ ಸಹವಾಸಗಳನ್ನು ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತವೆ. ಈ ದಿನ ಮಾಡುವ ಅನ್ನದಾನ, ಜಪ, ಹೋಮಗಳು ಅಕ್ಷಯವಾಗುತ್ತವೆಂದು ಗ್ರಂಥಗಳಲ್ಲಿ ಪ್ರಸ್ತಾಪವಿದೆ.

ಜನ ತಿಳಿದಿರುವಂತೆ ಚಿನ್ನವನ್ನು ಖರೀದಿಸುವುದೊಂದೇ ಈ ದಿನದ ಪ್ರಮುಖ ವಿಧಿಯಲ್ಲ ; ಈ ದಿನದಂದು ಚಿನ್ನಕೊಳ್ಳುವ ಉದ್ದೇಶವೇನು ?

ಈ ದಿನದ೦ದು ಚಿನ್ನ, ಬೆಳ್ಳಿ, ಅಥವಾ ಇತರ ಅಮೂಲ್ಯವಾದ ವಸ್ತುಗಳನ್ನು ಕೊ೦ಡುಕೊಳ್ಳುವುದು ಮ೦ಗಳಕರವೆ೦ದು ಪರಿಗಣಿಸಲಾಗಿದ್ದು, ಇದರಿ೦ದ ವ್ಯಕ್ತಿಯೋರ್ವನ ಸ೦ಪತ್ತು ಅಕ್ಷಯವಾಗುತ್ತದೆಯೆ೦ದು ಪರಿಗಣಿಸಲಾಗಿದೆ. ಆದರೆ, ಈ ಹಿ೦ದೂ ಆಚರಣೆಯ ಹಿ೦ದಿರುವ ದ೦ತಕಥೆಯೇನೆ೦ದರೆ, ಭಗವಾನ್ ಕುಬೇರನು ಈ ಶುಭದಿನದ೦ದು ಸ೦ಪತ್ತು ಹಾಗೂ ಅಭ್ಯುದಯದ ಅಧಿದೇವತೆಯಾದ ಮಾತೆ ಲಕ್ಷ್ಮೀದೇವಿಗೆ ಉಪದೇಶಿಸಿದನೆಂದು ನ೦ಬಲಾಗಿದೆ. ಆದ್ದರಿಂದ ಈ ದಿನ ಚಿನ್ನ ಕೊಳ್ಳುವುದರಿಂದ ಲಕ್ಷ್ಮೀ ದೇವಿ, ಸದಾ ನಮ್ಮ  ಮನೆಯಲ್ಲಿ ನೆಲೆಸಿ, ಐಶ್ಯರ್ಯ ವೃದ್ಧಿ ಮಾಡುತ್ತಾಳೆ, ಎಂದು ಹೇಳಲಾಗುತ್ತದೆ. 

ತೃತೀಯ” ಎ೦ಬ ಪದ : 

‘ತೃತೀಯ’ ಎ೦ಬ ಪದವನ್ನು ಎರಡು ರೀತಿಗಳಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. ಮೊದಲನೆಯದಾಗಿ, ಭಾರತೀಯ ಹಬ್ಬವಾಗಿರುವ ಈ ಪರ್ವದಿನವು ವೈಶಾಖ ಮಾಸದ ಮೂರನೆಯ ದಿನದ೦ದೇ ಒದಗಿ ಬರುತ್ತದೆ. ಎರಡನೆಯದಾಗಿ, ತ್ರೇತಾಯುಗದ ಆರ೦ಭದ ದಿನವು ಅಕ್ಷಯ ತೃತೀಯದ ದಿನವಾಗಿತ್ತೆ೦ದು ಹೇಳಲಾಗಿದೆ. ಹಿ೦ದೂಗಳ ನ೦ಬಿಕೆಯ ಪ್ರಕಾರ, ಈಗ ನಡೆಯುತ್ತಿರುವ ಕಲಿಯುಗವನ್ನೂ ಒಳಗೊ೦ಡ೦ತೆ ನಾಲ್ಕು ಯುಗಗಳು ಅಥವಾ ಶಕೆಗಳಿವೆ. ಅವು ಯಾವುವೆ೦ದರೆ ; ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಹಾಗೂ ಕಲಿಯುಗ.

ಈ ದಿನದ೦ದೇ ಗ೦ಗಾನದಿಯು ಪ್ರಪ್ರಥಮವಾಗಿ ಧರೆಗಿಳಿಯಿತು ಎ೦ದು ನ೦ಬಲಾಗಿದೆ. ಗ೦ಗಾನದಿಗೆ ಸ೦ಬ೦ಧಿಸಿದ ಕಥಾನಕದ ಪ್ರಕಾರ, ಗ೦ಗಾನದಿಯು ಸಮಸ್ತ ಮಾನವಕೋಟಿಯ ಪಾಪಕರ್ಮಗಳನ್ನು ತೊಳೆದು, ಅವರನ್ನು ಪವಿತ್ರರನ್ನಾಗಿಸುವುದಕ್ಕಾಗಿ ಈ ದಿನದ೦ದು ಭುವಿಗಿಳಿದಳು ಎ೦ದು ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭಗೀರಥನ ಅವಿರತ ಪ್ರಯತ್ನದಿಂದ, ವಿಷ್ಣುವಿನ ಪಾದಾರವಿಂದದಿಂದ ಆರಂಭಿಸಿ, ಶಿವನಿಂದ ವೇಗ ನಿಯಂತ್ರಿಸಲ್ಪಟ್ಟು ಗಂಗಾವತರಣವಾಗಿರುವ ಶುಭದಿನವೂ ಹೌದು. ಮಾನವರಿಂದ ಮಾತೆಯೆಂದೇ ಪೂಜೆಗೊಳಗಾಗುವ ಗಂಗಾಮಾತೆ, ಮೂರು ಲೋಕಗಳಲ್ಲಿ ಸಂಚರಿಸಿ ಭೂಲೋಕದಲ್ಲಿ ನೆಲೆಸುವುದು ಕೂಡಾ ಈ ಪರ್ವದಿನದಂದು. ಇದೇ ದಿನದಂದು ಭಾರತೀಯರು ತ್ರಿಮೂರ್ತಿಗಳನ್ನು ಭಕ್ತಿ-ಶ್ರದ್ಧೆಗಳಿಂದ ಸ್ಮರಿಸಿ, ಪೂಜಿಸುತ್ತಾರೆ.

ಅಕ್ಷಯ ತೃತೀಯವನ್ನು ಜೈನಸಮುದಾಯದವರೂ ಆಚರಿಸುತ್ತಾರೆ :

ಅಕ್ಷಯ ತೃತೀಯವನ್ನು ಹಿಂದೂಗಳು ಮಾತ್ರವಲ್ಲದೆ ಜೈನರು ಕೂಡ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಪ್ರತಿಯೊಂದು ರಾಜ್ಯದಲ್ಲೂ ಈ ಹಬ್ಬಕ್ಕೆ ಪ್ರಾಧಾನ್ಯತೆ ಇದ್ದು ಐಶ್ವರ್ಯ ಮತ್ತು ಸಂಪತ್ತಿನ ಗುರುತಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಎಂದರೆ ಅದೊಂದು ಮುಗಿಯದ ಸಂಪತ್ತು ಎಂಬ ನಂಬಿಕೆ ಇದೆ. ವೈಶಾಖ ಮಾಸದ ಶುಕ್ಲ ಪಕ್ಷದ ಪವಿತ್ರ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ಛತ್ತೀಸ್‌ಗಢದಲ್ಲಿ ಅಕ್ತಿ ಎಂಬುದಾಗಿ ಈ ಹಬ್ಬವನ್ನು ಸಂಬೋಧಿಸಿದರೆ , ಗುಜರಾತ್ ಮತ್ತು ರಾಜಸ್ತಾನದಲ್ಲಿ ‘ಅಕಾ ತೀಜ್’ ಎಂದೇ ಪ್ರಸಿದ್ಧವಾಗಿದೆ. ಲಕ್ಷ್ಮೀ ಮತ್ತು ಕುಬೇರನಿಗೆ ಈ ದಿನ ಪ್ರತ್ಯೇಕ ಮಹತ್ವವಿದ್ದು ಸಂಪತ್ತನ್ನು ಪಡೆದುಕೊಳ್ಳಲು ಈ ದಿನ ಈ ದೇವರುಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ.  

ಮಹಾಭಾರತದಲ್ಲಿ ಯುಧಿಷ್ಠಿರ ಜೂಜಿನಾಟದಲ್ಲಿ ಕೌರವರಿಗೆ ರಾಜ್ಯ, ಸೋದರರು, ಜತೆಗೆ ಪತ್ನಿ ದ್ರೌಪದಿಯನ್ನೂ ಸಹ ಪಣವಾಗಿರಿಸಿ ಸೋಲು ಅನುಭವಿಸುತ್ತಾನೆ. ಆಗ ವಿಜಯದ ನಗೆ ಬೀರಿದ ಕೌರವ ರಾಜ ದುರ್ಯೋಧನ, ಶಕುನಿ, ಕರ್ಣ,ರಿಂದ ದ್ರೌಪದಿ ತೀವ್ರ ಅಪಮಾನಿತಳಾಗುತ್ತಾಳೆ. ದುರುಳ ದುಃಶಾಸನ, ದ್ರೌಪದಿಯ ಸೀರೆ ಸೆಳೆಯಲು ಪ್ರಾರಂಭಿಸಿದಾಗ, ‘ತ್ವಮೇಕಂ ಶರಣ್ಯಂ ತ್ವಮೇಕಂ ವರೇಣ್ಯಂ’ ಎನ್ನುತ್ತಾ ಶ್ರೀಕೃಷ್ಣನಿಗೆ ಮೊರೆಯಿಡುತ್ತಾಳೆ ದ್ರೌಪದಿ. ದುಃಶಾಸನ ದ್ರೌಪದಿಯ ಸೀರೆಯನ್ನು ಎಳೆಯುತ್ತಿದ್ದಂತೆ, ಶ್ರೀಕೃಷ್ಣ ಆ ಸೀರೆಯನ್ನು ಅಕ್ಷಯವಾಗಿಸಿ, ಪೊರೆದು ರಕ್ಷಿಸಿದ್ದು ಕೂಡ ಈ ದಿನವೇ.

ಆಚಾರ್ಯ ಶ್ರೀ. ಶಂಕರ ಭಗವತ್ಪಾದರು ರಚಿಸಿದ ‘ಕನಕಧಾರಾ’ ಸ್ತೋತ್ರ’

ಉತ್ತರ ಭಾರತದ ಬದರಿಯಲ್ಲಿ ಈ ಶುಭದಿನದಂದು ಮಂದಿರದ ದ್ವಾರ ತೆಗೆದು ನಾರಾಯಣನ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶ ನೀಡುವುದರಿಂದ ಮುಕ್ತಿದ್ವಾರವನ್ನು ತೆರೆಯುವ ಶುಭತಿಥಿಯೂ ಹೌದು. ಜಗತ್ತಿನ ಶ್ರೇಷ್ಠ ಆಚಾರ್ಯರ ಪಂಕ್ತಿಯಲ್ಲಿ ಪ್ರಮುಖರೆನಿಸಿದ ಶಂಕರ ಭಗವತ್ಪಾದರು, ತಮಗೆ ಭಿಕ್ಷೆಯಲ್ಲಿ ನೆಲ್ಲಿಕಾಯಿ ನೀಡಿದ ಬಡಮಹಿಳೆಗೆ, ‘ಕನಕಧಾರಾ’ ಸ್ತೋತ್ರ ಪಠಿಸಿ, ಚಿನ್ನದ ನೆಲ್ಲಿಕಾಯಿಯ ಮಳೆಯನ್ನು ತರಿಸಿ, ಆಕೆಯ ಬಡತನ ನಿವಾರಣೆ ಮಾಡಿದ ಅಕ್ಷಯ ತದಿಗೆ ಹಬ್ಬಕ್ಕೆ ಚಿನ್ನದೊಂದಿಗೆ ಭದ್ರ ಬೆಸುಗೆಯಿದೆ.

ಧನ-ಕನಕ-ಆಸ್ತಿ-ಅಂತಸ್ತುಗಳನ್ನು ಮೀರಿದ ಸ್ನೇಹ ಕೃಷ್ಣ-ಸುದಾಮರದ್ದು ಎಂಬ ಕತೆ ನಮಗೆ ಗೊತ್ತಿದೆ. ಬಡತನ ನೀಗಿಸಿಕೊಳ್ಳುವ ಇಚ್ಛೆಯೊಂದಿಗೆ ದ್ವಾರಕೆಗೆ ಬರುವ ಸುದಾಮ, ಕೃಷ್ಣನ ಬಳಿ ತನ್ನ ಇಚ್ಛೆಯನ್ನು ನಿವೇದಿಸಿಕೊಳ್ಳಲು ಹಿಂಜರಿಯುತ್ತಾನೆ. ಆಗ ಶ್ರೀಕೃಷ್ಣನು ಸುದಾಮನ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ, ಆತನಿಗೆ ಸಕಲೈಶ್ವರ್ಯವನ್ನು ಕರುಣಿಸಿದ್ದು ಸಹ ಅಕ್ಷಯ ತೃತೀಯ ದಿನದಂದೇ. ಆಪ್ತಮಿತ್ರನನ್ನು ಆತ್ಮಮಿತ್ರನ್ನಾಗಿಸಿಕೊಂಡು ಅತಿಥಿ ಸತ್ಕಾರದ ಕೀರ್ತಿ ಪತಾಕೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ದ ಪರಮ ಪಾವನ ದಿನವಿದು.  

ಇನ್ನು ಸಮುದ್ರ ಮಂಥನಕ್ಕೂ ಅಕ್ಷಯ ತೃತೀಯಕ್ಕೂ ಸಂಬಂಧವಿದೆ. ಸಮುದ್ರಮಂಥನದ ವೇಳೆ ಲಕ್ಷ್ಮೀ ಅಕ್ಷಯ ತೃತೀಯ ದಿನದಂದೇ ಜನಿಸುತ್ತಾಳೆ.

ಜಗಜ್ಯೋತಿ ಬಸವಣ್ಣ :

12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೊಳಗಿಸಿದ, ಜಗಜ್ಯೋತಿ ಬಸವಣ್ಣನವರು ಜನಿಸಿದ್ದೂ ಸಹ ಇಂದೇ. ಅಕ್ಷತೆ ಅಥವಾ ಪೂಜಿಸಲಾಗುವ ಅಕ್ಕಿಕಾಳು ‘ಅಕ್ಷಯ ರೂಪ’ದ ಸಂಕೇತವೆನಿಸಿ, ಸದಾ ಅನುಗ್ರಹ ಇಲ್ಲವೇ ಆಶೀರ್ವಾದದ ರೂಪದಲ್ಲಿರುವದರಿಂದ, ನಿರಂತರ ಅಭಿವೃದ್ಧಿ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಕೆಲವು ಪಂಗಡಗಳಲ್ಲಿ ದೇವಸ್ಥಾನದ ನಾಲ್ಕೂ ದಿಕ್ಕುಗಳಲ್ಲಿ ನಾಣ್ಯಗಳನ್ನು ಎಸೆದು ಬರುವ ಸಂಪ್ರದಾಯವಿದೆ. ಈ ದಿನದಂದು, ಪೂಜೆ, ಅನುಷ್ಠಾನಗಳೊಂದಿಗೆ, ಸತ್‌ಚಿಂತನೆ, ಸದ್ಭಾವನೆ, ಸಜ್ಜನರ ಸಹವಾಸಗಳನ್ನು ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತವೆ. ಈ ದಿನ ಮಾಡುವ ಅನ್ನದಾನ, ಜಪ, ಹೋಮಗಳು ಅಕ್ಷಯವಾಗುತ್ತವೆಂದು ಗ್ರಂಥಗಳಲ್ಲಿ ಪ್ರಸ್ತಾಪವಿದೆ.

ಬಲರಾಮನ ಜನ್ಮದಿನ :

ಶ್ರೀ ಕೃಷ್ಣನ ಸಹೋದರನಾದ ಬಲರಾಮನ ಜನ್ಮದಿನವೂ ಹೌದು. ಆದ್ದರಿಂದಲೇ ರೈತರು ಬಲರಾಮನ ಆಯುಧವಾಗಿರುವ ನೇಗಿಲನ್ನು ಅಕ್ಷ ಯ ತೃತೀಯ ದಿನದಂದು ಭಕ್ತಿ-ಭಾವದಿಂದ ಪೂಜಿಸುತ್ತಾರೆ. 

IMG-20180418-WA0011

ಮನೆಯ ಸ್ತ್ರೀಯರಿಗೆಲ್ಲಾ “ಅಕ್ಷಯ ತೃತಿಯಾ” ಶುಭ ತರಲಿ. ಎಲ್ಲರಿಗೂ ಭವ್ಯವಾದ ಬಾಳು ಸಿಗಲೆಂದು ಆ ಲಕ್ಷ್ಮೀದೇವಿಯನ್ನು ಪ್ರಾರ್ಥಿಸೋಣ  !

 

Himalay Joggers’ park, Ghatkopar (W), Mumbai

The contributions made by our area elected corporator, Shri. Nazeem khan is highly appreciated.

editededit152385355556554946

rounded

Sr. Citizens’ shelter was donated to Joggers’ park by Shri. Govindji bhai bhanushali & Family.

20180414_180945

The Joggers’ park is being attended daily, by retired persons, (Senior citizens), Children, Ladies, Men,  Yoga students, Karate students, and several groups.

Karate classes are being conducted by Shri. Vijay khopkar, at Himalay Joggers’ park  :

This slideshow requires JavaScript.

A visit to Mahabaleshwar !

Mahabaleshwar, is located at  an average elevation of 1,353 metres (4,439 ft). It  comprises of three villages: 

1. sumit dave Malcolm Peth,

2.  Old “Kshetra” Mahabaleshwar

3.  and part of the Shindola village

Location : 

Located about 120 km (75 mi) southwest of Pune and 285 km (177 mi) from Mumbai, in Satara district.

It is a vast plateau measuring 150 km2 (58 sq mi), bound by valleys on all sides.

Sunrise PointWilson/ :

height of 1,439 m (4,721 ft) is the highest peak, above sea level

Source -Wikipedia 

This slideshow requires JavaScript.

Shri. M.Y.Ranganath, Smt. Savithri ranganath, Shri. H.R.L.Venkatesh & Smt. Saroja venkatesh went to Mahabaleshwar, on the conducted tour, by Swami travels !152301412694466834

The Mahabaleshwar Temple :

is located 6 km to the north of the main city is dedicated to Lord Shiva.  It was built in the 16th century and it depicts a typical South Indian architectural style. The temple architecture is very impressive. it has stone walls and is divided into two parts, one being the sanctum sanctorum and the other is the central hall. Enclosed by a 5 ft high stone wall.

The Mahabaleshwar temple also has several mythologies associated to it, like the legend states that the Maratha ruler, Shivaji weighed his mother Jijabai (Tulabharam) in gold in this temple and then gave away the gold in charity. This temple is also an abode to Lord Shiva’s trishul, Rudraksha, damru, and a bed which are approximately 300 years old.

Timings – Opening & Closing: Monday – Friday: 6.00 AM – 7.00 PM, Saturday: 6.00 AM – 7.00 PM, Sunday: 6.00 AM – 7.00 PM, Public Holidays: 6.00 AM – 7.00 PM

The Sunset Point :

At Mahabaleshwar situated on the old road to Mumbai. the sunset point is there. This known as the Mumbai Point. Each time the sun sets it paints the sky with varied colours luring its spectators.  

Standing atop the hill, one can see the sun submerge in the valley and slowly dis appear. The soothing atmosphere and a pleasant weather, makes this place a perfect spot for rejuvenation. The Mumbai Point is open for visitors on all days.

Opening Closing Time-06:00 am – 06:00 pm.

The Arthur’s point :

20180404_160451

Amongst the several places to visit in Mahabaleshwar, one of the most popular is the Arthur’s point popularly known as the Queen of the Points or the ‘Madhi Mahaal’. The Arthur’s seat is at a height of 1470 m and is located approximately 13 KM from the market in Mahabaleshwar. The speciality of this point is that, in case you throw light weighed thing in the valley, it comes up again due to air pressure. 

The best time to visit the Arthur’s Seat, is from the month of October to the month of June. The temperature throughout is moderate, the winters are cool and the summers are moderate. The Arthur’s seat is situated amidst fascinating panorama, one can admire the Konkan and the Deccan on another. 

 • The Chinaman’s Falls :

  is approximately 2.5 km away from Mahabaleshwar, towards the south into the Koyana Valley.  The falls are named as Chinaman’s Waterfall, since the gardens around it were taken care of by the Chinese. The tranquil environment and the exotic waterfalls and the gardens make it an ideal holiday destination. The best time to visit the falls is during the monsoon season.

  The Elephant’s Head Point :

  is one of the liked places in Mahabaleshwar. The point is called the Elephant’s Head Point, because the rock formation here resembles to the head of an elephant and its trunk. One can see the Sahyadri mountain range from here; this magnificent panorama attracts innumerable tourists. 

  All days of the week-9:00 AM – 6:00 PM

  the Veena Lake. It is a manmade lake built in the year 1942 by Shri Appasaheb Maharaj, who was a descendant of Shivaji Maharaj. The Veena Lake stretches across 7-8 Km and is surrounded by green vegetation, adding to its beauty. This lake is a place of pilgrimage and also has the Pratapsihn Garden on its banks. 

  One can indulge in several fun filled activities when at the Veena Lake. Come with family and friends and enjoy sailing in the Row and Peddle boats here. Also let your children take pleasure in activities like horse riding, fun fair games and merry go round. There are restaurants just a Kilometre away, to suffice your hunger pangs. Munch on the finger licking corn and strawberries, while taking a stroll around the lake.

   Marjorie point :

  IMG-20180404-WA0004

  During the British rule, Mahabaleshwar  became their summer destination.  Englishmen named several excursion spots here and named  after themselves. Marjorie point (It lies at a height of 1290 m) is one such site whose panorama encompasses the gigantic Sahyadri ranges. 

  500 M below this point lays the lush green Konkan valley, which is a sight for the eyes. To appreciate the dim nature at its full magnificence, sightseers visit this as an excursion spot.