ಕಾರ್ಟೂನು ಕುಂದಾಪ್ರ. ಪ್ರಸ್ತುತಪಡಿಸಿದ ’ಕಾರ್ಟೂನು ಹಬ್ಬ’-೨೦೧೮, “ಬದುಕಿನ ಪಯಣ ನಗುವಿನ ನಿಲ್ದಾಣ”. ಕುಂದಾಪುರದ ಕಲಾಮಂದಿರ, ಡಿಸೆಂಬರ್, ೬-೯ ರವರೆಗೆ, ಖ್ಯಾತ ಕಾರ್ಟೂನಿಸ್ಟ್, (ದಿ) ರಾವ್ ಬೈಲ್ ರವರಿಗೆ ನಮಿಸುತ್ತಾ !

https://www.cartoonistsatish.com/wp-content/uploads/2018/12/Cartoonu-Habba-2018.pdf

ondu

kkk

erduಮುಂಬಯಿ ಮಹಾನಗರದ ಪತ್ರಿಕಾ ಕ್ಷೇತ್ರದಲ್ಲಿ ತ್ರಿವಿಕ್ರಮರಂತೆ ಬೆಳೆದು ನಿಂತಿರುವ ಶ್ರೀನಿವಾಸ ಜೋಕಟ್ಟೆಯವರು “ಸಂಬಂಧ” ಪತ್ರಿಕೆಗೆ ಬರೆದ ಸಂಪಾದಕೀಯದಲ್ಲಿ ದಾಖಲಿಸಿದ ಕೆಲವು ಮಹತ್ವದ ನೆನಪಿನ ಮಾತುಗಳನ್ನು ಇಲ್ಲಿ ಉದ್ಧರಿಸುವುದು ಅನಿವಾರ್ಯವೆನ್ನಿಸುತ್ತದೆ.
೯೦ ರದಶಕದ ಮುಂಬಯಿನ ಹಲವಾರು ಪತ್ರಿಕಾಕರ್ತರುಗಳು ಮುಂಬಯಿ ತ್ಯಜಿಸಿ ಉತ್ತಮ ಬದುಕನ್ನು ಅರಸಿಕೊಂಡು ಬೇರೆ ಸ್ಥಳಗಳಿಗೆ ಹೋದರು.  ಕುಂದಾಪುರದಲ್ಲಿ ಆಯೋಜಿಸಲಾಗಿರುವ ಹೆಸರಾಂತ,  ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರ ೫ ನೆಯ ಕಾರ್ಟೂನು ಹಬ್ಬದಲ್ಲಿ  ಬದುಕಿನ ಪಯಣ ನಗುವಿನ ನಿಲ್ದಾಣ, (ಘೋಷವಾಕ್ಯ) ಮುಂಬಯಿನ ಪಾಕ್ಷಿಕ ಕಾರ್ಟೂನ್ ಪತ್ರಿಕೆ ತಂಡದ ಸದಸ್ಯರಲ್ಲಿ ಹಲವರು ಕುಂದಾಪುರದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ೧. ಯು.ಕೆ.ಕುಮಾರನಾಥ ೨. ಗಿರಿಧರ ಕಾರ್ಕಳ ೩. ಕೇಶವ ಸಸಿಹಿತ್ಲು,೪. ಸೋಮಶೇಖರ ಪಡುಕೆರೆ, ೫. ಹೀಗೆ ಅನೇಕ ಪ್ರತಿಭೆಗಳು ಮತ್ತೊಮ್ಮೆ ಭೇಟಿಯಾದರು.
ಉದ್ಘಾಟನಾ ಭಾಷಣ ಮಾಡಿದ ಡಾ.ಜಯಂತ್ ಕಾಯ್ಕಿಣಿಯವರು, ತಮ್ಮ ಬದುಕಿನ ಹಳೆಯ ನೆನಪಿನ ಸುರಳಿಗಳನ್ನು ಸಭಿಕರ ಮುಂದೆ ಬಿಚ್ಚಿಟ್ಟರು. frame
threuyr

IMG-20181207-WA0018

Shri. Satish Acharya, a noted cartoonist of Mumbai (He was serving at ‘Mid day news paper’)money

ndagt

for

Cyber Cartoon Contest was held as a part of Cartoonu Habba 2018

Cyber Cartoon Contest Results : 

  1. Nanjundaswamy, 2. G.S.Naganath, 3. Dattathri M.N

blue.gif

References : 1.  ಕಾರ್ಟೂನ್ ಹಬ್ಬ. ಆಯೋಜಕ, ಕರ್ನಾಟಕದ ಸುಪ್ರಸಿದ್ಧ ಕಾರ್ಟೂನ್ ರಚೇತ : ಸತೀಶ್ ಆಚಾರ್ಯಉದಯವಾಣಿ.

’ಕಾರ್ಟೂನು ಹಬ್ಬ-೨೦೧೮. ಬದುಕಿನ ಪಯಣ ನಗುವಿನ ನಿಲ್ದಾಣ’. ಮುಂಬೈ ಲೋಕಲ್ ; ಬರೆಯುವಾಗ ನಾನು ಅನಾಮಿಕ -ಡಾ. ಜಯಂತ ಕಾಯ್ಕಿಣಿ.  ಕರ್ನಾಟಕ ಮಲ್ಲ ದಿನ ಪತ್ರಿಕೆ, ಪು-೧೧, ೧೧, ಡಿಸೆಂಬರ್, ೨೦೧೮,

last

Advertisements

Published by ದಿನ ಪ್ರತಿದಿನ !

ಮುಂಬಯಿನಲ್ಲಿ ಹತ್ತಿ ಸಂಶೋಧನಾಲಯದಲ್ಲಿ ಕೆಲಸಮಾಡಿ 37 ವರ್ಷ ಸೇವೆಮಾಡಿ ಸೇವಾನಿವೃತ್ತನಾಗಿದ್ದೇನೆ. ಈಗ ಇಂಟರ್ನೆಟ್ ಮತ್ತು ಫೇಸ್ ಬುಕ್, ಬ್ಲಾಗಗಳ ರಚನೆ, ಮತ್ತು ಓದು ಬರಹಗಳಲ್ಲಿ ವ್ಯಸ್ತನಾಗಿದ್ದೇನೆ.

ನಿಮ್ಮ ಟಿಪ್ಪಣಿ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.

%d bloggers like this: